Monday, December 28, 2009

Kumara Parvatha (ಕುಮಾರ ಪರ್ವತ )


Driving Destination :

Kukke Subrahmanya

Destination Type :

Trek

Distance :

298KM from Bengaluru to Kukke Subrahmanya plus 13 KM of trek

Route :

Bengaluru -> Kunigal -> Hasan -> Sakleshpura -> Gundya Cross ->Kukke Subrahmanya

Trek Route:

Kukke Subrahmanya ->7Km Girigadde Joisara(Bhattara) Mane ->2.5km Mantapa ->3.5KM Kumaraparvata

Trekking Type:

Tedious in Karnataka

Height of The Hill:

5615 ft

Season:

After Monsoon Oct - Apr


About the Trek:

ಕುಕ್ಕೆ ಸುಬ್ರಹ್ಮಣ್ಯದ ರಥ ಬೀದಿಯ ಬಲಗಡೆಯಿಂದ ಒಂದು ದಾರಿ ಕುಮಾರಪರ್ವತದ ತಪ್ಪಲಿಗೆ ಕರೆದೊಯ್ಯುತ್ತದೆ.ಅಲ್ಲಿ ಒಂದು ಫಲಕವು ಇರುವುದರಿಂದ ದಾರಿ ಹುಡುಕುವ ಕಷ್ಟವೇನೂ ಬರುವುದಿಲ್ಲ.ಅಲ್ಲಿಂದ ಏಳು ಕಿಲೋಮೀಟರುಗಳವರೆಗೆ ಕಾಡಿನ ದಾರಿಯಲ್ಲಿ ಸಾಗಿದರೆ ಗಿರಿಗದ್ದೆ ಜೋಯಿಸರ ಮನೆ ಸಿಗುತ್ತದೆ.ಅಲ್ಲಿಂದ ಮುಂದೆ ಒಂದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇದೆ.ಇಲ್ಲಿ ನಿಮ್ಮ ಹೆಸರು ವಿಳಾಸ ಬರೆದುಕೊಳ್ಳುತ್ತಾರೆ.ಅಲ್ಲದೆ ಒಬ್ಬರಿಗೆ ೧೧೫ ರೂಪಾಯಿ ಶುಲ್ಕ ಪಾವತಿಸಬೇಕು.ಮುಂದೆ ಎರಡು ಚಾರಣಿಗರಿಗೆ ತಂಗುದಾಣಗಳಿವೆ. ಟೆಂಟ್ ವ್ಯವಸ್ಥೆಗೆ ಅನುಕೂಲವಾಗುವ ಹಾಗೆ ಒಂದು ಮಂಟಪ ಸಿಗುತ್ತದೆ.ಇದು ಭಟ್ಟರ ಮನೆಯಿಂದ ಸುಮಾರು ೩ ಕಿಲೋಮೀಟರು ದೂರದಲ್ಲಿದೆ.ಅಲ್ಲಿಂದ ಮುಂದೆ ೩ ಕಿಲೋಮೀಟರು ಸಾಗಿದರೆ ಕುಮಾರ ಪರ್ವತ ಸಿಗುತ್ತದೆ.ಇಲ್ಲಿ ನಿಸರ್ಗದ ರಮಣೀಯ ನೋಟವನ್ನು ಆಸ್ವಾದಿಸಬಹುದು.






ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ





ಜೆ ಸಿ ಐ ನ ಕೊಡುಗೆ ...ಚಾರಣಿಗರಿಗೆ ಮೊದಲ ಮಾರ್ಗದರ್ಶಿ





ಟೆಂಟ್ ವ್ಯವಸ್ಥೆಗೆ ಸೂಕ್ತವಾದ ಸ್ಥಳ ಈ ಮಂಟಪ





ಬೆಳ್ಳಿ ಮೋಡದ ಹಾಸು ಹೊದಿಕೆಯ ರಮಣೀಯ ದೃಶ್ಯ





ಇಲ್ಲಿ ನಿಸರ್ಗ ನೋಡಿದರೆ ಎಲ್ಲರ ಬಾಯಲ್ಲೂ ವಾಹ್ ವಾಹ್.................



No comments:

Post a Comment